All Matrimonial Services are - 100%, Completely & Totally FREE!!
Contact Members - Free!!
View Contact Details - Free!!
Send Unlimited Messages - Free!!
Photo Album (up to 8 photos) - Free!!
Complete Profile Privacy - Free!!
Register Now !! to contact VHA5105
ನಾನು ಮನೋಜ್ ಜನ್ಮ ದಿನಾಂಕ 09/09/1997 ಒಬ್ಬ ಸಾಮಾನ್ಯ ವ್ಯಕ್ತಿ ತಂದೆ ತಾಯಿ ಜೊತೆ ಇದ್ದೀನಿ. ಬ್ಯಾಂಕಿಂಗ್ ಉದ್ಯೋಗಿ. ಹಾಗೆ ನನಗೆ ಟ್ರಾವೆಲಿಂಗ್ ಎಂದರೆ ತುಂಬಾ ಇಷ್ಟ ಹೆಚ್ಚು ಅಸೆ ಪಡುವ ವ್ಯಕ್ತಿ ಅಲ್ಲ. ನನ್ನ ಸಹಬಾಗಿಗಾಗಳ ಆಸೆಗಳಿಗೆ ಗೌರವ ಕೊಡುವ ವ್ಯಕ್ತಿ. ಕಯ್ಯಲ್ಲಿ ಆದಷ್ಟು ಸಹಾಯ ಮಾಡುವ ವ್ಯಕ್ತಿ. ನಾನು ಖುಷಿಯಾಗಿ ಜೊತೆಯಲ್ಲಿ ಇರುವವರನ್ನು ಖುಷಿಯಾಗಿ ಇಡಲು ಪ್ರಯುತ್ನ ಪಡುತ್ತೇನೇ. ಸಂಬಂಧಗಳಿಗೆ ಅನುಬಂಧಗಳಿಗೆ ಬೆಲೆ ಕೊಡುತ್ತೇನೆ. ನನ್ನವರನ್ನು ಎಂದು ಬಿಟ್ಟು ಕೊಟ್ಟಿಲ್ಲ. ಸುತ್ತಲು ಜನ ಇರಬೇಕು ಅವರ ಜೊತೆ ನಾವು ಖುಷಿಯಾಗಿ ಇರಬೇಕು ಅನ್ನುವ ಭಾವನೆ ನನ್ನದು
About Life Partner Preferences:
ನನಗೆ ನನ್ನ ಬಾಳ ಸಂಗತಿ ಆಗೇ ಇಗೆ ಇರಬೇಕು ಅನ್ನುವ ಯೋಚನೆ ಇಲ್ಲ ಯಾಕಂದರೆ ಆಕೆ ಆಕೆಯಾಗಿ ಖುಷಿಯಾಗಿ ಇರಬೇಕು ಸಂಬಂಧಗಳಿಗೆ ಬೆಲೆ ಕೊಟ್ಟು ಪ್ರೀತಿಯಿಂದ ಎಲ್ಲರ ಜೊತೆ ಬೆರೆತು ಇರಬೇಕು. ಆಕೆಯ ಒಂದು ಚಿರು ನಗು ಮುಖದಲ್ಲಿ ಯಾವಾಗಲು ಇರಬೇಕು. ತನ್ನನ್ನು ತನ್ನವರನ್ನು ಯಾವತ್ತು ಬಿಟ್ಟು ಕೊಡಬಾರದು ಆಕೆಯ ಕನಸುಗಳು ನನಗೆ ಬಹಳ ಮುಖ್ಯವಾಗುತ್ತೆ. ಆಕೆಗೆ ನಾನು ಯಾವಾಗಲು ಗೌರವಾ ಕೊಡಲು ಪ್ರೀತಿಕೊಡಲು ಆಕೆಯ ಮನಸಿಗೆ ಸಂತಸ ಕೊಡಲು ಇಷ್ಟಪಾಡುತ್ತೇನೆ