All Matrimonial Services are - 100%, Completely & Totally FREE!!
Contact Members - Free!!
View Contact Details - Free!!
Send Unlimited Messages - Free!!
Photo Album (up to 8 photos) - Free!!
Complete Profile Privacy - Free!!
Register Now !! to contact VHW1081
ನಾನು ಇಸ್ಲಾಂ ಧರ್ಮದಿಂದ 20ವರ್ಷದ ಹಿಂದೆ ಕರ್ತನ ಕಡೆಗೆ ಬಂದೆ. ನನ್ನ ತಂದೆ-ತಾಯಿ ತೀರಿಕೊಂಡಿದ್ದಾರೆ. ನನಗೆ ಇಬ್ಬರು ಸಹೋದರರು ಇದ್ದಾರೆ(ಅವರು ಮುಸಲ್ಮಾನರು). ನಾನು ಒಂಟಿಯಾಗಿ ಬೇರೆಕಡೆ ಬದುಕುತ್ತಿದ್ದೇನೆ.ನನ್ನ 26ನೇ ವಯಸ್ಸಿನಲ್ಲಿಯೇ(2007)ನನಗೆ ಮದುವೆಯಾಯಿತು(ಕ್ರೈಸ್ತ ಧರ್ಮದ ಪದ್ಧತಿಯಂತೆ). ಆದರೆ ಕಾರಣಾಂತರಗಳಿಂದ 2012ರಲ್ಲಿ ಪರಸ್ಪರ ದೂರವಾದೆವು.
ನಾನು 1ವರ್ಷ ಬೈಬಲ್ ಕೋರ್ಸ್ ಮುಗಿಸಿ ಕೆಲವು ವರ್ಷಗಳ ಕಾಲ ಪಾಸ್ಟರ್ ಆಗಿ ಸೇವೆಮಾಡಿದೆ. ಜೊತೆಗೆ 'ಮಕ್ಕಳ ಅಭಿವೃದ್ಧಿಕೇಂದ್ರದಲ್ಲಿ 7ವರ್ಷ ಸೇವೆಮಾಡಿದೆ.ನಂತರ 2013 ರಿಂದ 2018ರ ವರೆಗೆ ಸ್ವಂತ ಶಾಲೆಯನ್ನು(Green Valley Public School) ಬಡ ಮಕ್ಕಳಿಗಾಗಿ ನಡೆಸಿದೆ. ಆದರೆ 2018ರಲ್ಲಿ ಹಣಕಾಸಿನ ಅಡಚಣೆಯಿಂದ ಅದನ್ನು ಒಲ್ಲದ ಮನಸ್ಸಿನಿಂದ ಮುಚ್ಚಿದೆ. ಈಗ ಮತ್ತೆ Child care project ನಲ್ಲಿ ಸೇವೆಮಾಡುತ್ತಿದ್ದೇನೆ.
ನಾನು ಕನ್ನಡ, ಹಿಂದಿ, ಉರ್ದು ಸರಾಗವಾಗಿ ಮಾತನಾಡಬಲ್ಲೆ. ಇಂಗ್ಲೀಷ್ ಮತ್ತು ತೆಲುಗನ್ನು ಕಷ್ಟಪಟ್ಟು ಮಾತನಾಡುತ್ತೇನೆ?. ಮಲಯಾಳಂ ಅರ್ಥಮಾಡಿಕೊಳ್ಳುತ್ತೇನೆ.
ಕರ್ನಾಟಕದ ಮತ್ತು ನನ್ನನ್ನು ಪ್ರೀತಿಸುವ, ನನ್ನನ್ನು ಅರ್ಥಮಾಡಿಕೊಳ್ಳುವ ಮತ್ತು ದೇವರಲ್ಲಿ ಭಕ್ತಿಯುಳ್ಳ ಸಂಗಾತಿಯನ್ನು ಎದುರು ನೋಡುತ್ತಿದ್ದೇನೆ. ಅವರನ್ನು ನಾನು ತುಂಬಾ ಪ್ರೀತಿ- ಗೌರವ -ಸ್ನೇಹದಿಂದ ಕಾಣುವೆ.
About Life Partner Preferences:
* I expect : ?Love-Care-Respect- Friendship
* Social minded nd Fear of God
* Divorced, Widowed, Awaiting to divorce, unmarried
*Children- dsnt matter
* Education- menimum Highschool
State- Karnataka
* Religion - Christion