All Matrimonial Services are - 100%, Completely & Totally FREE!!
Contact Members - Free!!
View Contact Details - Free!!
Send Unlimited Messages - Free!!
Photo Album (up to 8 photos) - Free!!
Complete Profile Privacy - Free!!
Register Now !! to contact VHC5473
ನಾನು ಮನೋಜ್ ನನಗೆ trip ಅಂದ್ರೆ ತುಂಬಾ ಇಷ್ಟ.. ಅಗೆಯೇ ಸಣ್ಣ ಪುಟ್ಟ ತರ್ಲೆ ಗಳು ಮಾಡ್ತಾ ಇರ್ತಿನಿ ಜೊತೆಗೆ ಓದುವುದು ಅಂದ್ರು ಇಷ್ಟ. ನನಗೆ ಎಲ್ಲರಲ್ಲೋ ವಿಶೇಷ ವಾಗಿ ಇರೋದಕ್ಕೆ ಇಷ್ಟ ಇಲ್ಲ ಎಲ್ಲರ ಜೊತೆ ಬೇರೆಯೋದಕ್ಕೆ ಇಷ್ಟ. ಜೊತೆಗೆ ಪ್ರೀತಿ ಅಂದ್ರೆ ಇಷ್ಟ ಎಲ್ಲರು ಪ್ರೀತಿ ಮಾಡ್ಲಿ ಅಂತ ಅಲ್ಲ ಇರೋವರೆಗೂ ಪ್ರೀತಿ ಇಂದ ನಂಬಿಕೆ ಇಂದ ಇರೋದಕ್ಕೆ ಇಷ್ಟ... ಜೀವನ ನಾವು ಅನ್ಕೊಂಡಂಗೆ ಇರಲ್ಲ ಅಂತಾರೆ ನಿಜ ಆದ್ರೆ ಜೀವನನ ನಮ್ಮಿಷ್ಟ ಬಂದ ಹಾಗೆ ಬದಲಾಹಿಸಬಹುದು ಎಂದು ಕೊಂಡಿದೀನಿ... ಹುಡ್ಗಿರ್ ಜೊತೆ ಮಾತು ಕಮ್ಮಿ ಆದ್ರೂ ಪರವಾಗಿಲ್ಲ ಮುಂದೆ ಕಲಿತಿನಿ
About Life Partner Preferences:
ಹುಡುಗಿ ಸುಂದರವಾಗಿ ಇರ್ಬೇಕು ದುಡ್ದು ಇರ್ಬೇಕು ಆಸ್ತಿ ಇರ್ಬೇಕು ಕೆಲಸದಲ್ಲಿ ಇರ್ಬೇಕು ಒಳ್ಳೆಯವಳು ಆಗಿ ಇರ್ಬೇಕು ಅಂತ ಎಲ್ಲ ಏನು ಇಲ್ಲ...ಅವಳು ಅವಳಗಿ ಇದ್ರೆ ಸಾಕು ಯಾರಿಗೋಸ್ಕರನೂ ಬದಲಾಗೋದೇನು ಬೇಡಾ... ಸ್ವಲ್ಪ ಕೋಪ ವಾಗಿ ಜಾಸ್ತಿ ಮಾತಾಡಿ ಖುಷಿಯಾಗಿ ಎಲ್ಲರ ಜೊತೆ ಎಲ್ಲರಗಿ ಸ್ವತಂತ್ರ ವಾಗಿ ಇದ್ರೆ ಸಾಕು.... ನನ್ನ ಹುಡ್ಗಿಗೆ ಹಕ್ಕಿ ತರ ಹಾರೋ ಅಸೆ ಇರ್ಬೇಕು ಜೀವನದಲ್ಲಿ ಖುಷಿಯಾಗಿ ಪ್ರತಿಕ್ಷಣ ಇರ್ಬೇಕು ಅವಾಗ ವಾಗ ಕಷ್ಟ ಬಂದ್ರು ಜೊತೇಲಿಯೇ ಜೊತೆಯಾಗಿ ಇರ್ಬೇಕು.. ನನ್ನ ಜೊತೆ ಸ್ವತಂತ್ರ ವಾಗಿ ಇದ್ರೆ ಸಾಕು