All Matrimonial Services are - 100%, Completely & Totally FREE!!
Contact Members - Free!!
View Contact Details - Free!!
Send Unlimited Messages - Free!!
Photo Album (up to 8 photos) - Free!!
Complete Profile Privacy - Free!!
Register Now !! to contact VHD2207
ನನಗೆ ಜೀವನದಲ್ಲಿ ತುಂಬಾ ಕನಸುಗಳು ಇವೆ ನಾನು ಬಿಎಯಲ್ಲಿ ಪದವಿ ಮುಗಿಸಿದ್ದು ಈಗ ಸ್ವಯಂ ಉದ್ಯೋಗ ಮಾಡುತ್ತಿದ್ದೇನೆ ನನಗೆ ಅಪ್ಪ ಅಮ್ಮ ಮತ್ತು ಒಬ್ಬಳು ವಿವಾಹಿತ ತಂಗಿ ಇದ್ದು ಹಾಗೂ ಒಬ್ಬ ಕಿರಿಯ ಸಹೋದರನಿದ್ದಾನೆ ನನಗೆ ಈಗ 28 ವರ್ಷ ವಯಸ್ಸಾಗಿದ್ದು ನಾನು 22 ರಿಂದ 25 ವರ್ಷದ ಒಳಗಿನ ವಧುವನ್ನು ಹುಡುಕುತ್ತಿದ್ದೇನೆ ನಾನು ಹುಡುಕುತ್ತಿರುವದು ನೋಡಲು ಸುಂದರ ಮತ್ತು ಆಕರ್ಷಿತವಾಗಿರಬೇಕು
About Life Partner Preferences:
ನನ್ನ ಮದುವೆಯಾಗಲು ಇಷ್ಟಪಡುವ ವಧು ನನಗೆ ಸಮಾನ ಮನಸ್ಥಿತಿಯವಳಾಗಿರಬೇಕು ಮತ್ತು ಓದಿನಲ್ಲಿ 10ನೇ ತರಗತಿ ಅಥವಾ 12ನೇ ತರಗತಿ ತೇರ್ಗಡೆಯಾಗಿದ್ದರೆ ಸಾಕು ಉತ್ತಮ ಪರಿವಾರದವಳಾಗಿದ್ದು ಹಿಂದೂ ಧರ್ಮದಲ್ಲಿ ಆಸಕ್ತಿ ಇರಬೇಕು ನನ್ನ ಮದುವೆಯಾಗಲು ಇಚ್ಚಿಸುವ ವಧು ಹಿಂದೂ ಭಜಂತ್ರಿ ಜಾತಿಯವಳಾಗಿರಬೇಕು ಮತ್ತು ಕೂಡು ಕುಟುಂಬದಲ್ಲಿ ಸಂತೋಷವಾಗಿ ಜೀವನ ನಡೆಸಲು ಇಚ್ಛಿಸಬೇಕು