All Matrimonial Services are - 100%, Completely & Totally FREE!!
Contact Members - Free!!
View Contact Details - Free!!
Send Unlimited Messages - Free!!
Photo Album (up to 8 photos) - Free!!
Complete Profile Privacy - Free!!
Register Now !! to contact VVF0639
ನಾನು ಮನೋಜ್ ನನಗೆ ಟ್ರಾವೆಲಿಂಗ್ ಅಂದರೆ ತುಂಬಾ ಇಷ್ಟ ಹಾಗೂ ನನ್ನ ಇಜೀವನವನ್ನು ಕೇವಲ ಒಂದು ಕಡೆ ಸೀಮಿತ ಗೊಳಿಸಲು ನನಗೆ ಇಷ್ಟ ಇಲ್ಲ ಹಕ್ಕಿಯಂತೆ ಹರಲು ಸಾಧ್ಯ ಇಲ್ಲದೆ ಇದ್ದರು ಜಿಂಕೆಯಂತೆ ನಡೆಯಲು ನಮಗೆ ಸಾಧ್ಯ ಇದೆ ಜೀವನದಲ್ಲಿ ಸ್ನೇಹಕ್ಕೆ ಪ್ರೇತಿಗೆ ತುಂಬಾ ಮೌಲ್ಯ ಇದೆ ಕುಟುಂಬಕ್ಕೆ ಒಳ್ಳೆ ಭಾವನೆ ಇದೆ ಏನು ಯಾವಾಗಲು ನಂಬುವ ವ್ಯಕ್ತಿ ನಮ್ಮವರಿಗಾಗಿ ಯಾವ ಹಂತಕ್ಕೂ ಬೇಕಾದರೂ ಹೋಗಬಲ್ಲೆ ನನ್ನಗೆ ನಮ್ಮವರಿಗಿಂತ ಬೇರೆ ಯಾರು ಮುಖ್ಯವಲ್ಲ ಜೀವನದಲ್ಲಿ ಸಂತೋಷವಾಗಿರಲಿ ಯಾವಾಗಲು ಹಂಬಲಿಸುವ ಮನಸ್ಸು ನನ್ನದು
About Life Partner Preferences:
ನನ್ನ ಸಾಂಗತಿ ನನಗೆ ಆಗೇ ಇರಬೇಕು ಈಗೆ ಇರಬೇಕು ಎಂಬ ಸ್ವಾರ್ಥದ ಜೀವನ ನನ್ನದಲ್ಲ ಆಕೆಯ ಮನಸು ಆಕೆಯ ಇಚ್ಛೆ ಆಕೆಯ ಸ್ವತಂತ್ರ ಆಕೆಯ ಪ್ರೀತಿ ಮತ್ತು ಕಾಳಜಿ ನನಗೆ ಸಾಕು